allfeeds.ai

 

Sadhguru Kannada  

Sadhguru Kannada

Author: Sadhguru Kannada

Language: en-us

Genres: Hinduism, Religion, Religion & Spirituality

Contact email: Get it

Feed URL: Get it

iTunes ID: Get it


Get all podcast data

Listen Now...

ಕನಸಿನ ಮೂಲ ಕಾರಣಗಳು ಏನು?
Friday, 20 December, 2024

ಕನಸಿನ ವಿಷಯದ ಕುರಿತಾದ ಪ್ರಶ್ನೆಯ ಬಗ್ಗೆ ಉತ್ತರಿಸುತ್ತಾ ಸದ್ಗುರುಗಳು ಜೀವನದ ಈ ಅಂಶಗಳನ್ನು ಮನಶಾಸ್ತ್ರಜ್ಞರು ಹೇಗೆ ತಪ್ಪಾಗಿ ಗ್ರಹಿಸಿದ್ದಾರೆ ಎಂದು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

 

We also recommend:


Free Buddhist Audio
Dharmachakra

Eagan Hills Church
Eagan Hills

Pequea Church Podcast
Pequea Church

LifeGroup Leadership
Jason Williams, LifeGroup Pastor

Novo Tempo Podcast
Novo Tempo

Intro to Buddhism
Thupten Phuntsok

Foundry Community Church
Foundry Community Church

No Title
Northside Church

River Cross Church
David Patterson

Good Shepherd Lutheran Church: Watertown, WI - Video Edition
Good Shepherd Lutheran Church

Dr. Michael Likey
drmichaellikey

1 Year Daily Audio Bible Arabic
Daily Audio Bible